ವರದಕ್ಷಿಣೆ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ಚಂದ್ರಮೋಹನ್ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಸೂರ್ಯಕಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥೆ == ವರದಕ್ಷಿಣೆ ಮತ್ತು ಇದರಿಂದ ಸಮಾಜದ ಮೇಲೆ ಬಿರುವ ಕೆಟ್ಟ ಪರಿಣಾಮಗಳು. == ಪಾತ್ರವರ್ಗ == ನಾಯಕ(ರು) = ಉದಯಕುಮಾರ್ ನಾಯಕಿ(ಯರು) = ಸೂರ್ಯಕಲಾ ನರಸಿಂಹರಾಜು == ಉಲ್ಲೇಖಗಳು ==